* ತುಳಸಿ ಎಲೆಗಳನ್ನು ಪ್ರತಿದಿನ ಬೆಳಗ್ಗೆ ತಿನ್ನುವುದರಿಂದ ತುಂಬಾ ಒಳ್ಳೆಯದು.
* ತುಳಸಿ ರಸದೊಂದಿಗೆ ಜೇನುತುಪ್ಪ ಬೆರೆಸಿ ತಿನ್ನಿಸುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.
* ತುಳಸಿ ಎಲೆಗಳಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ದಮ್ಮು ನಿವಾರಣೆಯಾಗುತ್ತದೆ.
ಇದರಿಂದ ತುಂಬಾ ಉಪಯೋಗಗಳಿವೆ.
Collection of Home remedies,care tips,useful tips and cooking/kitchen tips * "ಕನ್ನಡದ ಕಂಪಿನ ಸಿರಿಗಂಧ - ಕನ್ನಡದಲ್ಲಿ ಅಡಿಗೆ ಟಿಪ್ಸ್ ಮತ್ತು ಮನೆಮದ್ದು ಬ್ಲಾಗ್ ಗೆ ಸುಸ್ವಾಗತ"
Copyright © 2010 HOME REMEDIES AND KITCHEN TIPS | Blogger Templates by Splashy Templates | Psd by BevelAndEmboss